ದರ್ಶನ್ ಓಟಕ್ಕೆ ತಡೆ ಹಾಕೋರು ಯಾರೂ ಇಲ್ಲ..! | FILMIBEAT KANNADA

2019-03-25 446

ಒಂದು ಕಡೆ ಎಸ್.ಎಸ್.ಎಲ್.ಸಿ ಪರೀಕ್ಷೆ, ಇನ್ನೊಂದು ಕಡೆ ಲೋಕಸಭೆ ಚುನಾವಣೆ. ಇವೆರಡರ ನಡುವೆಯೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಯಶಸ್ವಿ 25 ಪೂರೈಸಿದೆ. ಮಾರ್ಚ್ 1 ರಂದು ವರ್ಲ್ಡ್ ವೈಡ್ ತೆರೆಕಂಡಿದ್ದ ಯಜಮಾನ ರಿಲೀಸ್ ಆಗಿತ್ತು. ಬಹುದಿನಗಳ ಬಳಿಕ ದರ್ಶನ್ ಸಿನಿಮಾ ದೊಡ್ಡ ಮಟ್ಟದ ಗೆಲವು ಕಂಡಿದ್ದು, ಸಹಜವಾಗಿ ಅಭಿಮಾನಿಗಳಿಗೆ ಖುಷಿ ನೀಡಿದೆ. ಸುಮಾರು 175ಕ್ಕೂ ಅಧಿಕ ಸೆಂಟರ್ ಗಳಲ್ಲಿ 25 ದಿನ ಪ್ರದರ್ಶನ ಕಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
Kannada actor, challenging star darshan starrer Yajamana movie successfully completes 25 days all over karnataka. the movie has released on march 1st.

Free Traffic Exchange

Videos similaires